ಘರ್ಜನೆ!

ಘರ್ಜನೆ!
ಸಂಚಿಕೆ: 107
ಸೀಸನ್: 1
ಸ್ಕೇಟ್ಬೋರ್ಡ್ ಪಾರ್ಕ್ ಬುಲ್ಲಿ, ಬ್ಯಾರಿಯಿಂದ ಚಿಕ್ಕ ಹುಡುಗ ಟಾಮಿ ಕಿರುಕುಳಕ್ಕೊಳಗಾದಾಗ ಕ್ರಿಸ್ಗೆ "ಸರಿಯಾದ ಕೆಲಸ ಮಾಡಲು" ನೈತಿಕವಾಗಿ ಸವಾಲು ಹಾಕಲಾಗುತ್ತದೆ. ಸೂಪರ್ಬುಕ್ ಮಕ್ಕಳನ್ನು ಸಾಹಸಕ್ಕೆ ಕರೆದೊಯ್ಯುತ್ತದೆ, ಅಲ್ಲಿ ಅವರು ಬಾಬೆಲು ದೇಶದಲ್ಲಿ ದಾನಿಯೇಲನು ಮತ್ತು ಅರಸನಾದ ದಾರ್ಯಾವೆಷನನ್ನು ಭೇಟಿಯಾಗುತ್ತಾರೆ. ಈ ಸಾಹಸದ ಮೂಲಕ, ಕ್ರಿಸ್ ಎಷ್ಟೇ ಕಠಿಣ ಪರಿಸ್ಥಿತಿಯಲ್ಲಿದ್ದರೂ, ನೀವು ನೀತಿನ್ಯಾಯಕ್ಕಾಗಿ ನಿಂತಾಗ, ದೇವರು ನಿಮ್ಮೊಂದಿಗೆ ಇರುತ್ತಾನೆ ಎಂದು ಕಲಿಯುತ್ತಾನೆ.
ಪೂರ್ಣ ಸಂಚಿಕೆಗಳನ್ನು ವೀಕ್ಷಿಸಿಪಾಠ:
ಎಷ್ಟೇ ಕಷ್ಟವೆನಿಸಿದರೂ ಸರಿ, ಯಾವುದನ್ನು ನಂಬುತ್ತೀರೋ ಅದರ ಪರವಾಗಿ ನಿಲ್ಲಿರಿ.
ಎಕ್ಸ್ಟ್ರಾಗಳು
-
ಪಾತ್ರದ ಪ್ರೊಫೈಲ್ಗಳು
-
ವೀಡಿಯೊಗಳು
ದಾನಿಯೇಲನು ಪ್ರಾರ್ಥಿಸುತ್ತಿರುವುದು
-
ದಾನಿಯೇಲನು ಪ್ರಾರ್ಥಿಸುತ್ತಿರುವುದು
-
ಅರಸನಾದ ದಾರ್ಯಾವೆಷನು
-
ದಾನಿಯೇಲನನ್ನು ಬಂಧಿಸಲು ಸಲಹೆಗಾರರು ಸಂಚು ರೂಪಿಸಿದರು.
-
ಘರ್ಜನೆ! - ರಕ್ಷಣೆಯ ಕವಿತೆ
-
ಗವಿಯಲ್ಲಿ ದಾನಿಯೇಲನು
-
ದಾನಿಯೇಲನು ಬದುಕಿದ್ದಾನೆ
-
-
ಪ್ರಶ್ನೋತ್ತರ
-
ಸರಿಯಾದದ್ದನ್ನು ಹೇಗೆ ಮಾಡಬೇಕೆಂದು ನಾವು ದಾನಿಯೇಲನಿಂದ ಹೇಗೆ ಕಲಿಯಬಹುದು?
-
ದಾನಿಯೇಲನು ಹೇಗೆ ದೈವಿಕ ಗುಣವನ್ನು ಮಾದರಿಯಾಗಿ ತೋರಿಸಿದನು?
-
ನಾವು ಏನನ್ನು ನಂಬುತ್ತೇವೆಯೋ ಅದರ ಪರವಾಗಿ ನಿಲ್ಲಬೇಕು ಮತ್ತು ಕಾರ್ಯನಿರ್ವಹಿಸಬೇಕು ಎಂಬುದನ್ನು ದಾನಿಯೇಲನ ಜೀವನವು ನಮಗೆ ಹೇಗೆ ತೋರಿಸುತ್ತದೆ?
-
ದಾನಿಯೇಲನ ಮಾದರಿಯ ಜೀವನವು ನಾವು ಪ್ರಾರ್ಥಿಸಲು ಉತ್ತಮ ಮಾರ್ಗವಾಗಿದೆಯೇ?
-
ದಾನಿಯೇಲನ ಪ್ರಾಮಾಣಿಕತೆಯ ಜೀವನವು ಇತರರ ಮೇಲೆ ಹೇಗೆ ಪ್ರಭಾವ ಬೀರಿತು?
-
ಈ ಸಂಚಿಕೆ ವೀಕ್ಷಿಸಲು
ಸೂಪರ್ಬುಕ್ ಡಿವಿಡಿ ಕ್ಲಬ್ ಸದಸ್ಯರಿಗೆ ಮಾತ್ರ ಸಂಚಿಕೆಗಳು ಲಭ್ಯವಿದೆ