ಯೇಸುವಿನ ಅದ್ಬುತಗಳು

ಸಂಚಿಕೆ: 109

ಸೀಸನ್: 1

ಮಿರಾಕ್ಯುಲೋ ದಿ ಅದ್ಬುತ ಮಾಡುವ ಮಾಂತ್ರಿಕನಿಗೆ ನಿಜವಾದ ಶಕ್ತಿ ಇದೆ ಎಂದು ಕ್ರಿಸ್ ನಂಬಲು ಪ್ರಾರಂಭಿಸಿದಾಗ, ಸೂಪರ್‌ಬುಕ್ ಮಕ್ಕಳನ್ನು ಐತಿಹಾಸಿಕ ಗಲಿಲಾಯಕ್ಕೆ ಕರೆದೊಯ್ಯುತ್ತದೆ, ಅಲ್ಲಿ ಯೇಸು ಕುಂಟನನ್ನು ಗುಣಪಡಿಸುವುದು, ಸಮುದ್ರದಲ್ಲಿ ಬಿರುಗಾಳಿಯನ್ನು ಶಾಂತಗೊಳಿಸುವುದು ಮತ್ತು ದೆವ್ವ ಪೀಡಿತ ವ್ಯಕ್ತಿಯಿಂದ ದೆವ್ವಗಳನ್ನು ಹೊರಹಾಕುವಂತಹ ನಿಜವಾದ ಅದ್ಭುತಗಳನ್ನು ಮಾಡುತ್ತಾನೆ. ಅವರ ಅದ್ಭುತ ಸಾಹಸದ ಸಮಯದಲ್ಲಿ, ಅದ್ಭುತಗಳನ್ನು ಮಾಡುವ ಶಕ್ತಿಯು ದೇವರಿಂದ ಮಾತ್ರ ಬರುತ್ತದೆ ಎಂದು ಕ್ರಿಸ್ ಅರ್ಥಮಾಡಿಕೊಳ್ಳುತ್ತಾನೆ. ಮಾರ್ಕ್ 2

ಪೂರ್ಣ ಸಂಚಿಕೆಗಳನ್ನು ವೀಕ್ಷಿಸಿ

ಪಾಠ:

ನಿಜವಾದ ಅದ್ಭುತಗಳು ದೇವರಿಂದ ಮಾತ್ರ ಬರುತ್ತವೆ.

ಎಕ್ಸ್ಟ್ರಾಗಳು

ಪ್ರೊಫೆಸರ್ ಕ್ವಾಂಟಮ್ಸ್ ಪ್ರಶ್ನೋತ್ತರ